Career Tips: ಉದ್ಯೋಗಿಗಳೇ ಪದೇ ಪದೇ ಕೆಲಸ ಬದಲಾಯಿಸಿದ್ದರೆ, ಈ ಕಾರಣಗಳನ್ನು ನೀಡುವುದು ಸೂಕ್ತ

Changing Job Frequently: ನೀವು ಪದೇ ಪದೇ ಕೆಲಸಗಳು, ಕಂಪನಿಗಳನ್ನು ಬದಲಾಯಿಸಿದ್ದೀರಾ? ನಿಮ್ಮ ರೆಸ್ಯೂಮ್ ನಲ್ಲಿ ಹಲವು ಕಂಪನಿಗಳಲ್ಲಿ ಕೆಲವೇ ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ್ದರ ಅನುಭವದ ಬಗ್ಗೆ ಮಾಹಿತಿ ಇದೆಯಾ? ಜಾಬ್ ಇಂಟರ್ ವ್ಯೂನಲ್ಲಿ ಸಂದರ್ಶಕರು ರೆಸ್ಯೂಮ್ ನಲ್ಲಿರುವ ಈ ಮಾಹಿತಿಯನ್ನು ಗಮನಿಸಿಯೇ ಗಮನಿಸುತ್ತಾರೆ. ಏಕೆ ನೀವು ಪದೇ ಪದೇ ಕೆಲಸ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ನೀವು ಸರಿಯಾಗಿ ಉತ್ತರಿಸದಿದ್ದರೆ ನಿಮಗೆ ಕೆಲಸ ಸಿಗೋದಿಲ್ಲ.

First published: