Interview Tips: ನಮ್ಮ ಸಂಸ್ಥೆಯಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ- ಇಂಟರ್ ವ್ಯೂನಲ್ಲಿ ಇದಕ್ಕೆ ಉತ್ತರಿಸುವುದು ಹೇಗೆ?

Job Interview Questions: ಜಾಬ್ ಇಂಟರ್ ವ್ಯೂನಲ್ಲಿ ಸಂದರ್ಶಕರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದು ಹೇಗೆ ಎಂಬ ಸರಣಿಯಲ್ಲಿ ಇಂದು ಹೊಸ ಪ್ರಶ್ನೆಯೊಂದಿಗೆ ನಾವು ಬಂದಿದ್ದೇವೆ. ನಮ್ಮ ಸಂಸ್ಥೆಯಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ? ಈ ಪ್ರಶ್ನೆಯನ್ನು ಬಹುತೇಕ ಇಂಟರ್ ವ್ಯೂಗಳಲ್ಲಿ ಕೇಳುತ್ತಾರೆ.

First published: