Infosys Warns Employees: ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್: HR ಇಮೇಲ್​ನಲ್ಲಿ ಏನಿದೆ?

ಉದ್ಯೋಗಿಗಳು ಮೂನ್ ಲೈಟ್ (ಎರಡು ಕಡೆ ಕೆಲಸ ಮಾಡುವುದು) ಮಾಡಿದರೆ ವಜಾಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಇನ್ಫೋಸಿಸ್ ಎಚ್ಚರಿಸಿದೆ. ಸೆಪ್ಟೆಂಬರ್ 12 ರಂದು ಕಳುಹಿಸಿದ ಇಮೇಲ್ ನಲ್ಲಿ ನೌಕರರನ್ನು ಮೂನ್ ಲೈಟಿಂಗ್ ಹಿನ್ನೆಲೆಯಲ್ಲಿ ವಜಾಗೊಳಿಸಬಹುದು ಎಂದು ಇನ್ಫೋಸಿಸ್ ಎಚ್ಚರಿಸಿದೆ, ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ ಜಿ ಅವರು ಈ ಅಭ್ಯಾಸವನ್ನು ಮೋಸ ಎಂದಿದ್ದಾರೆ.

First published: