Work From Home ಅನ್ನು ಸಂಪೂರ್ಣವಾಗಿ ನಿಲ್ಲಿಸಿದ ಇನ್ಫೋಸಿಸ್: ಇನ್ಮುಂದೆ ಎಲ್ಲರೂ ಆಫೀಸ್​ಗೆ ಬರಲೇಬೇಕು

Infosys : 2 ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗ ಕೋವಿಡ್ ಇಡೀ ವಿಶ್ವವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಾಗ, ಅದರಿಂದ ಬಚಾವ್ ಆಗಲು ಒಂದಷ್ಟು ಬದಲಾವಣೆಗಳನ್ನು ಅನುಸರಿಸಲೇಬೇಕಾಯಿತು. ಅದರಲ್ಲಿ ಮನೆಯಿಂದ ಕೆಲಸವೂ ಒಂದು. ವರ್ಕ್ ಫ್ರಮ್ ಹೋಮ್ ಗೆ ಕೋಟ್ಯಂತರ ಉದ್ಯೋಗಿಗಳು ಹೊಂದಿಕೊಂಡರು. ಕೋವಿಡ್ ಇಳಿಮುಖವಾಗುತ್ತಲೇ ವರ್ಕ್ ಫ್ರಮ್ ಹೋಮ್ ಗೆ ಬ್ರೇಕ್ ಬೀಳಲು ಆರಂಭಗೊಂಡಿತು.

First published: