Success Story: ಸೂಪರ್ ಮಾಡೆಲ್ ಐಶ್ವರ್ಯಾ ಈಗ IFS ಅಧಿಕಾರಿ: ಬ್ಯೂಟಿ ವಿತ್ ಇಂಟೆಲಿಜೆಂಟ್ಸ್ ಅನ್ನೋದು ಇದಕ್ಕೆ

IFS Aishwarya Sheoran: ಒಂದು ಕಾಲದಲ್ಲಿ ಮಾಡೆಲಿಂಗ್ ಹಾದಿ ಹಿಡಿದಿದ್ದ ಐಶ್ವರ್ಯಾ ಶೆರಾನ್ ಇಂದು ಐಎಫ್ಎಸ್ ಅಧಿಕಾರಿ. ಅವರು ಎರಡು ವಿಭಿನ್ನ ವೃತ್ತಿ ಆಯ್ಕೆಗಳಲ್ಲಿ ಕೆಲಸ ಮಾಡಿ, ಎರಡರಲ್ಲೂ ಯಶಸ್ವಿಯಾಗಿದ್ದಾರೆ. ದೆಹಲಿ ಮೂಲದ ಐಎಫ್ಎಸ್ ಐಶ್ವರ್ಯಾ ಶೆರಾನ್ ಮೊದಲಿನಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಬಹಳ ಜನಪ್ರಿಯರಾಗಿದ್ದಾರೆ. ಬ್ಯೂಟಿ ಕ್ವೀನ್ ನಿಂದ ಆಡಳಿತ ಅಧಿಕಾರಿಯಾಗಿ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. ಐಎಫ್ಎಸ್ ಐಶ್ವರ್ಯಾ ಶೆರಾನ್ ಅವರ ಯಶಸ್ಸಿನ ಕಥೆಯನ್ನು ತಿಳಿಯಿರಿ

First published: