Moonlighting: IMBನಿಂದಲೂ ವಾರ್ನಿಂಗ್: ಏನಿದು ಐಟಿ ಉದ್ಯೋಗಿಗಳ ಮೂನ್ ಲೈಟಿಂಗ್ ಕಳ್ಳಾಟ?

IT Employees: ಈಗ ಮೂನ್ ಲೈಟಿಂಗ್ (ಎರಡು ಕಡೆ ಕೆಲಸ ಮಾಡುವುದು) ಬಗ್ಗೆ ದೇಶದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಐಟಿ ಕಂಪನಿಗಳು ಸಾಲುಗಟ್ಟಿ ನಿಂತು ಉದ್ಯೋಗಿಗಳಿಗೆ ಎಚ್ಚರಿಕೆ ನೀಡುತ್ತಿವೆ. ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ. ಇತ್ತೀಚೆಗೆ ಇನ್ಫೋಸಿಸ್ ಮತ್ತು ವಿಪ್ರೋದಂತಹ ಕಂಪನಿಗಳ IBM ಕೂಡ ತನ್ನ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

First published: