HCL Lays off: ಎಚ್​ಸಿಎಲ್ ಉದ್ಯೋಗಿಗಳಿಗೆ ಬಿಗ್ ಶಾಕ್: ಮೈಕ್ರೋಸಾಫ್ಟ್​​ ಪ್ರಾಜೆಕ್ಟ್​​ನಲ್ಲಿದ್ದವರಿಗೆ ಗೇಟ್​​ಪಾಸ್​!

ಭಾರತದ 3ನೇ ಅತಿದೊಡ್ಡ ಸಾಫ್ಟ್​ವೇರ್​ ರಫ್ತುದಾರ ಎಚ್ ಸಿಎಲ್ ಟೆಕ್ನಾಲಜೀಸ್ ತನ್ನ ಕ್ಲೈಂಟ್ ಮೈಕ್ರೋಸಾಫ್ಟ್ ನ ಸಂಬಂಧಿತ ಉತ್ಪನ್ನಗಳಲ್ಲಿ ಕೆಲಸ ಮಾಡುತ್ತಿದ್ದ 350 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆ ಮೂಲಕ ಉದ್ಯೋಗಿಗಳಲ್ಲಿ ತಲ್ಲಣ ಮೂಡಿಸಿದೆ. ಕಳೆದ ವಾರ ನೌಕರರಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

First published: