Govt Job Interview: ಸರ್ಕಾರಿ ಕೆಲಸಕ್ಕಾಗಿ ನಡೆಯುವ ಸಂದರ್ಶನದಲ್ಲಿ ಕೇಳುವ 25 ಪ್ರಶ್ನೆಗಳ ಪಟ್ಟಿ ಇಲ್ಲಿದೆ

Government Job Interview Questions: ಸಾವಿರಾರು ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ. ಕಷ್ಟಪಟ್ಟು ಸರ್ಕಾರಿ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಪರೀಕ್ಷೆ ಮಾತ್ರವಲ್ಲ ಪರೀಕ್ಷೆಯ ನಂತರದ ಸಂದರ್ಶನಕ್ಕೂ ಅಭ್ಯರ್ಥಿಗಳು ತಯಾರಿ ನಡೆಸಬೇಕು.

First published: