Good Employee Qualities: ಒಳ್ಳೆಯ ಉದ್ಯೋಗಿ ಎನಿಸಿಕೊಳ್ಳಬೇಕೇ? ಹಾಗಾದರೆ ಕಚೇರಿಯಲ್ಲಿ ನಿಮ್ಮ ವರ್ತನೆ ಹೀಗಿರಲಿ

ಬಹುತೇಕ ಉದ್ಯೋಗಿಗಳು ತಮ್ಮ ಮನೆಗಿಂತ ಹೆಚ್ಚಿನ ಸಮಯವನ್ನು ಆಫೀಸ್ ನಲ್ಲಿ ಕಳೆಯುತ್ತಾರೆ. ಹೀಗಾಗಿ ಕಚೇರಿಯಲ್ಲಿ ಒಳ್ಳೆಯ ವಾತಾವರಣ ಇರಬೇಕು. ಇದನ್ನು ಸಹೋದ್ಯೋಗಿಗಳಿಂದ ಮಾತ್ರ ನಿರೀಕ್ಷಿಸುವುದು ತಪ್ಪಾಗುತ್ತೆ. ಕಚೇರಿಯ ವಾತಾವರಣಕ್ಕೆ ನೀವು ಕಾರಣರಾಗಬೇಕಾಗುತ್ತದೆ.

First published: