Career Options: ಕಾಲೇಜ್ ಅನ್ನು ಅರ್ಧಕ್ಕೆ ಬಿಟ್ಟವರು ಈ ಕೆಲಸಗಳ ಮೂಲಕ ಚೆನ್ನಾಗಿ ಸಂಪಾದಿಸಬಹುದು

ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಅದರಲ್ಲೂ ಕಾಲೇಜ್ ಡ್ರಾಪ್ ಔಟ್ ಗಳ ಸಂಖ್ಯೆಯೇ ಹೆಚ್ಚು. ನಾನಾ ಕಾರಣಗಳಿಂದ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿರುತ್ತಾರೆ. ಓದು ಮುಂದುವರಿಸಬೇಕೇ? ಇಲ್ಲವೇ ಕೆಲಸವನ್ನು ಮಾಡಬೇಕೇ ಎಂಬ ಗೊಂದಲಕ್ಕೆ ಬೀಳುತ್ತಾರೆ.

First published: