Flipkart Job Offer: ಶೀಘ್ರವೇ ಫ್ಲಿಪ್​​​ಕಾರ್ಟ್​ನಿಂದ ದೊಡ್ಡ ಮಟ್ಟದಲ್ಲಿ ನೇಮಕಾತಿ: ವರ್ಕ್ ಫ್ರಮ್ ಹೋಮ್​ಗೂ ಅವಕಾಶ

Flipkart work from home Job Offer 2022: ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಿರುದ್ಯೋಗಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. ಕಂಪನಿಯಲ್ಲಿ ವಿವಿಧ ಉದ್ಯೋಗದ ಪಾತ್ರಗಳಿಗೆ ಹೊಸ ನೇಮಕಾತಿಯನ್ನು ಕೈಗೊಂಡಿರುವ ಕಂಪನಿಯು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶವನ್ನು ನೀಡಲಾಗುವುದು ಎಂದು ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್ ಅನುಭವಿ ಮತ್ತು ಫ್ರೆಶರ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.

First published: