Online Gym: ಹೆಚ್ಚಿನ ಬಂಡವಾಳವೇ ಇಲ್ಲದೆ ಆನ್​ಲೈನ್​​ ಜಿಮ್ ತೆರೆಯಿರಿ: ಗಂಟೆಗೆ ಸಾವಿರಾರು ರೂ. ಗಳಿಸಬಹುದು

ಕೊರೊನಾ ಮಹಾಮಾರಿಯಿಂದಾಗಿ ಜಗತ್ತಿನಾದ್ಯಂತ ಜನರು ಮನೆಗಳಲ್ಲಿ ಬಂಧಿಯಾಗಿದ್ದರು. ಈಗಲೂ ಜನರು ಈ ಕಾರಣಕ್ಕಾಗಿ ಜಿಮ್ ಅಥವಾ ಫಿಟ್ನೆಸ್ ಸೆಂಟರ್ ಗೆ ಹೋಗುವುದರಿಂದ ದೂರ ಸರಿಯುತ್ತಾರೆ. ಫಿಟ್ ಆಗಿ ಉಳಿಯಲು, ಈಗ ಜನರು ಆನ್ ಲೈನ್ ಅಪ್ಲಿಕೇಶನ್ ಅಥವಾ ಆನ್ ಲೈನ್ ತರಬೇತುದಾರರ ಸಹಾಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ.

First published: