Elon Musk Warns: ಹೀಗೆಲ್ಲಾ ಆಡಿದ್ರೆ Twitter ದಿವಾಳಿ ಆಗುತ್ತೆ ಹುಷಾರ್; ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

ಟ್ವಿಟ್ಟರ್ ಸಂಸ್ಥೆಯ ಒಡೆತನವನ್ನು ತನ್ನದಾಗಿಸಿಕೊಂಡ ಬಳಿಕ ವಿಶ್ವದ ಶ್ರೀಮಂತ ಎಲಾನ್ ಮಸ್ಕ್, ಪ್ರಮುಖ ಹುದ್ದೆಯಲ್ಲಿದ್ದವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಈಗ ಉಳಿದಿರುವ ಉದ್ಯೋಗಿಗಳಿಗೆ ಮಸ್ಕ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

First published: