IAS vs IPS: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಮಧ್ಯೆ ಯಾರು ಹೆಚ್ಚು ಪವರ್​ಫುಲ್​? ಸಂಬಳ ಯಾರಿಗೆ ಜಾಸ್ತಿ?

Difference Between IAS and IPS: UPSC ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ನಮಗೆಲ್ಲ ತಿಳಿದಿದೆ. UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾದವರು IAS, IPS ಅಧಿಕಾರಿಗಳಾಗುತ್ತಾರೆ. ಐಎಎಸ್ ಆದವರು ಆಡಳಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರೆ, ಐಪಿಎಸ್ ಆದವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ.

First published: