Success Story: ಡಿಗ್ರಿಯಲ್ಲಿ ಅನೇಕ ಸಬ್ಜೆಕ್ಟ್ ಫೇಲ್ ಆಗಿದ್ದ ಹುಡ್ಗ IAS ಆದ ಸ್ಟೋರಿ ಇಲ್ಲಿದೆ

IAS Kumar Anurag : ಶಾಲಾ, ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವವರೇ ಮುಂದೆ IAS ಅಧಿಕಾರಿ ಆಗಿತ್ತಾರೆ ಎಂಬ ಮಾತನ್ನು ಇವರು ಸುಳ್ಳಾಗಿಸಿದ್ದಾರೆ. ಪದವಿ ಓದುತ್ತಿದ್ದಾಗ ಅನೇಕ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದ ಕುಮಾರ್ ಅನುರಾಗ್ ಎಂಬುವರು ಮುಂದಿನ ದಿನಗಳಲ್ಲಿ UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.

First published: