IT Jobs For Freshers: ಶೀಘ್ರವೇ IT ಕ್ಷೇತ್ರದಲ್ಲಿ 1 ಲಕ್ಷ ಫ್ರೆಶರ್​​​ಗಳ ನೇಮಕ: ಬೆಂಗಳೂರಿಗರಿಗೇ ಸಿಂಹಪಾಲು

ಈ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕೆರಿಯರ್ ಔಟ್‌ಲುಕ್ ವರದಿಯ ಪ್ರಕಾರ.. ಭಾರತದಲ್ಲಿನ ಕಂಪನಿಗಳು ಜನವರಿ-ಜೂನ್‌ಗಿಂತ ಜುಲೈ-ಡಿಸೆಂಬರ್ ಅರ್ಧದಲ್ಲಿ ಶೇಕಡಾ 12 ರಷ್ಟು ಹೆಚ್ಚು ನೇಮಕಾತಿಗಳನ್ನು ಮಾಡಲಿವೆ.

First published: