Career Tips: ಟ್ರಾವೆಲ್ ಇಷ್ಟಪಡುವವರು ಈ 5 ವೃತ್ತಿಗಳನ್ನು ಆಯ್ಕೆ ಮಾಡೋದು ಬೆಸ್ಟ್

Career Opportunities: 9ರಿಂದ 5 ಗಂಟೆವರೆಗಿನ ಕೆಲಸವು ಅನೇಕ ಜನರಿಗೆ ಬಯಸಿದ ಹಣದ ಸ್ಥಿರತೆಯನ್ನು ಒದಗಿಸಬಹುದಾದರೂ, ಅವರ ಇಷ್ಟದ ವೃತ್ತಿ, ಪ್ರವೃತ್ತಿ ಬೇರೆಯದ್ದೇ ಆಗಿರುತ್ತದೆ. ಅದರಲ್ಲೂ ಪ್ರವಾಸವನ್ನು ಇಷ್ಟಪಡುವವರಿಗೆ ಕಚೇರಿಯಲ್ಲಿ ಇಡೀ ವಾರ ಕುಳಿತು ಕೆಲಸ ಮಾಡುವುದು ಹಿಂಸೆ ಅನಿಸಬಹುದು.

First published: