Software Jobs: ಈ 3 ಟ್ರೆಂಡಿಂಗ್ ಪ್ರೋಗ್ರಾಂಗಳನ್ನು ಕಲಿತರೆ IT ಫೀಲ್ಡ್​​ನಲ್ಲಿ ಕೆಲಸ ಸಿಗೋದು ಪಕ್ಕಾ

IT Jobs: ಪ್ರಸ್ತುತ ಸಾಫ್ಟ್‌ವೇರ್ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ಪದವೀಧರ ಫ್ರೆಶರ್‌ಗಳು ಇತರ ಕ್ಷೇತ್ರಗಳಿಗಿಂತ ಐಟಿ ಕ್ಷೇತ್ರದತ್ತ ಹೆಚ್ಚು ಒಲವು ತೋರುತ್ತಾರೆ. ಏಕೆಂದರೆ ಈ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇದಕ್ಕೆ ಕಾರಣ.

First published: