6. ಟೈಂ ಮ್ಯಾನೇಜ್ ಮೆಂಟ್ ಪ್ರ್ಯಾಕ್ಟಿಕಲ್ ಆಗಿ ಇರಲಿ: ನಿಮ್ಮ ಸಮಯ ನಿರ್ವಹಣೆ ವಾಸ್ತವಕ್ಕೆ ಹೆಚ್ಚು ಹತ್ತಿರವಿರಲಿ. ಕೆಲವೊಂದಷ್ಟು ಕೆಲಸಗಳಿಗೆ ಸಮಯವನ್ನು ಮೀಸಲಿಡಿ. ಕೇವಲ ಕೆಲಸವಷ್ಟೇ ಇಡೀ ದಿನ ಮಾಡುತ್ತೀರಿ ಎಂದರೆ ನಿಮ್ಮ ದೇಹ ಆ ಮಾತನ್ನು ಕೇಳೋದಿಲ್ಲ. ಹಾಗಾಗಿ ವಿಶ್ರಾಂತಿಗೂ ಸಮಯವನ್ನು ಮೀಸಲಿಡಿ. ಮಿಷನ್ ನಂತೆ ಟೈಂ ಜೊತೆ ಓಡಬೇಡಿ. ಉತ್ಸಾಹದಿಂದ ಸಮಯದೊಂದಿಗೆ ಚಲಿಸಿ.