ಬೇಡದ Job Offer ಅನ್ನು ಸರಿಯಾದ ರೀತಿಯಲ್ಲಿ ತಿರಸ್ಕರಿಸಿ, ಇಲ್ಲವಾದರೆ ಮುಂದೆ ನಿಮಗೇ ನಷ್ಟ

ನೀವು ಕೆಲಸಕ್ಕಾಗಿ ಹಲವು ಕಡೆ ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿರಬಹುದು. ಇಲ್ಲವೇ ನೀವು ಕೆಲಸದಲ್ಲಿದ್ದರೂ ಬೇರೆ ಕಂಪನಿಯಿಂದ ನಿಮಗೆ ಜಾಬ್ ಆಫರ್ ಬಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಇಷ್ಟವಿಲ್ಲದ ಕೆಲಸದ ಆಫರ್ ಅನ್ನು ರಿಜೆಕ್ಟ್ ಮಾಡುವ ಸಂದರ್ಭ ಬರಬಹುದು. ಇದು ತುಂಬಾ ಸೂಕ್ಷ್ಮವಾದ ವಿಚಾರ.

First published: