Social Media Influencer ಕರಿಯರ್ ಅನ್ನು ಆಯ್ಕೆ ಮಾಡಿಕೊಂಡವರು ಯಶಸ್ವಿ ಆಗುವುದು ಹೇಗೆ?

ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನತೆ ಸೋಷಿಯಲ್ ಮೀಡಿಯಾ ಇನ್ ಫ್ಲೆಯೆನ್ಸರ್ ಆಗುವುದನ್ನೇ ತಮ್ಮ ಫುಲ್ ಟೈಂ ವರ್ಕ್, ಕರಿಯರ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈ ಫಿಲ್ಡ್ ನಲ್ಲಿ ಜಾಸ್ತಿ ಕಾಂಪಿಟೇಷನ್ ಅನ್ನು ಕಾಣಬಹುದು. ಇದರಾಚೆಗೂ ನೀವು ಸೋಷಿಯಲ್ ಮೀಡಿಯಾ ಇನ್ ಫ್ಲೆಯೆನ್ಸರ್ ಆಗಿ ಯಶಸ್ವಿಯಾಗುವುದು ಹೇಗೆ ಎಂದು ತಿಳಿಯೋಣ ಬನ್ನಿ.

First published: