Career Tips: ಎಲ್ಲದಕ್ಕೂ ಕಿರಿಕಿರಿ ಮಾಡೋ ಬಾಸ್​​ನ ಹೀಗೆ ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಿ

ಜೀವನದಂತೆ ಕೆಲಸದಲ್ಲೂ ನಮಗೆ ಇಷ್ಟವಾಗದ ವಿಷಯಗಳಿರುತ್ತವೆ. ನಿತ್ಯ ಕೆಲಸ ಮಾಡೋ ಆಫೀಸ್ ನಲ್ಲೂ ನಮಗೆ ಹಿಡಿಸದ ಸಂಗತಿಗಳಿರುತ್ತವೆ. ಇವು ನಿಮ್ಮ ಕೆಲಸದ ಮೇಲೆ ಪರಿಣಾಮವನ್ನೂ ಬೀರಬಹುದು. ಅದರಲ್ಲಿ ಮುಖ್ಯವಾದದ್ದು ಬಾಸ್. ಅವರ ವರ್ತನೆ ನಿಮ್ಮ ಮೇಲೆ ಪರಿಣಾಮ ಬೀರುತ್ತೆ.

First published: