Career Tips: ಆಫೀಸ್ ಕಿರಿಕಿರಿ ಎನಿಸುತ್ತಿದೆಯಾ, ಕೆಲಸ ಮಾಡಲು ಮೂಡ್ ಇಲ್ವಾ: ಹೀಗೆ ಮಾಡಿ

Bad Day in Office: ವೈಯಕ್ತಿಕ ಜೀವನದ ಜೊತೆಗೆ ವೃತ್ತಿಪರ ಜೀವನದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ. ಅನೇಕ ಬಾರಿ ಈ ಸಮಸ್ಯೆಗಳು ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ನಮ್ಮ ಕೆಟ್ಟ ದಿನಕ್ಕೆ ಕಾರಣವಾಗುತ್ತವೆ. ಕೆಲವೊಮ್ಮೆ ಕೆಲಸದ ಜೀವನವು ತುಂಬಾ ಶಾಂತವಾಗಿರುತ್ತದೆ. ಮತ್ತೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಿರಿಕಿರಿ ಎನಿಸುತ್ತೆ. ಕಚೇರಿಯ ಪರಿಸ್ಥಿತಿ ನಿಮ್ಮ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತವೆ.

First published: