Career Tips: ಬೆಂಗಳೂರಲ್ಲಿ ಬೇಗ ಕೆಲಸ ಸಿಗಬೇಕು ಎಂದರೆ ಇಷ್ಟು ಮಾಡಿ ಸಾಕು

Jobs in Bengaluru: ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲಿರುವ ಮಹಾನಗರಗಳಲ್ಲಿ ಒಂದು. ಆರ್ಥಿಕತೆಯ ವಿಷಯದಲ್ಲಿ ಕರ್ನಾಟಕಕ್ಕೆ ಬೆಂಗಳೂರೇ ಹೃದಯ ಭಾಗ. ಇಂತಹ ಸಿಲಿಕಾನ್ ಸಿಟಿಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ, ದೇಶ ವಿವಿಧೆಡೆಗಳಿಂದ ಕೆಲಸ ಅರಸಿ ಬರುತ್ತಾರೆ. ಬೆಂಗಳೂರಲ್ಲಿ ಕೆಲಸ ಸಿಕ್ಕರೆ ಲೈಫೇ ಸೆಟಲ್ ಎಂದುಕೊಳ್ಳುವವರೂ ಇದ್ದಾರೆ.

First published: