Career Tips: ನನ್ನ ಡ್ರೀಮೇ ಬೇರೆ, ನಾನು ಮಾಡ್ತಿರೋ ಕೆಲಸನೇ ಬೇರೆ; ಹೀಗೆ ಅನಿಸುವ ಮುನ್ನ ಎಚ್ಚೆತ್ತುಕೊಳ್ಳಿ

ಓದುತ್ತಿದ್ದೀರಿ ಇಲ್ಲವೇ ಓದು ಮುಗಿದಿದೆ. ಮುಂದೆ ಏನು ಮಾಡಬೇಕು. ಯಾವ ಕೆಲಸ, ಯಾವ ಫೀಲ್ಡಿಗೆ ಹೋಗಬೇಕು. ಹೆಚ್ಚಿನ ಉದ್ಯೋಗಾವಕಾಶವಿರುವ, ಹೆಚ್ಚು ಸಂಬಳದ ಜೊತೆ ಸಮಾಜದಲ್ಲಿ ಗೌರವವನ್ನೂ ಕೊಡುವ ಕೆಲಸ ಯಾವುದು? ಇಷ್ಟೆಲ್ಲಾ ಗೊಂದಲಗಳು ನಿಮ್ಮನ್ನು ಕಾಡುತ್ತಿವೆಯೇ?

First published: