Career Tips: ಕೆಲಸ ಬಿಟ್ಟಾಗ ಕಂಪನಿಯಿಂದ ಈ 7 ಡಾಕ್ಯುಮೆಂಟ್ಸ್ ತೆಗೆದುಕೊಳ್ಳುವುದನ್ನು ಮರೆಯಬೇಡಿ
Last Working Day: ಉದ್ಯೋಗಿಗಳು ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರುವುದು, ಬೇರೆ ಸಂಸ್ಥೆಗೆ ಜಾಯ್ನ್ ಆಗುವುದು ಸಾಮಾನ್ಯ. ಆದರೆ ಇಷ್ಟು ದಿನ ಕೆಲಸ ಮಾಡಿದ ಕಂಪನಿಯನ್ನು ತೊರೆಯುವಾಗ ಕೆಲವೊಂದು ವಿಷಯಗಳತ್ತ ಪ್ರತಿಯೊಬ್ಬ ಉದ್ಯೋಗಿಯೂ ಗಮನ ನೀಡಬೇಕು.
ಮುಖ್ಯವಾಗಿ ಆಫೀಸ್ ನಲ್ಲಿ ಕೆಲಸದ ಕೊನೆ ದಿನ ಕೆಲವೊಂದು ದಾಖಲೆಗಳನ್ನು ನೀವು ಕಂಪನಿಯಿಂದ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ಉದ್ಯೋಗಿಯು ಪಡೆದುಕೊಳ್ಳಬಹುದಾದ 7 ದಾಖಲೆಗಳನ್ನು ಇಲ್ಲಿ ಹೆಸರಿಸಲಾಗಿದೆ. ಈ ದಾಖಲೆಯನ್ನು ಸಂಗ್ರಹಿಸುವುದು ಏಕೆ ಮುಖ್ಯ ಎಂಬುವುದನ್ನು ವಿವರಿಸಲಾಗಿದೆ.
2/ 8
1. ಅನುಭವ ಪತ್ರ (Experience Letter) ಅಥವಾ Relieving Letter ಅನ್ನು ತೆಗೆದುಕೊಳ್ಳಬೇಕು. ಮುಂದೆ ನಿಮಗೆ ಕೆಲಸ ನೀಡುವ ಕಂಪನಿಯವರು ಈ ಪತ್ರಗಳನ್ನು ಕೇಳುತ್ತಾರೆ. ಹಾಗಾಗಿ ಮರೆಯದೇ HR ಬಳಿಯಿಂದ ಇವನ್ನು ಪಡೆದುಕೊಳ್ಳಿ.
3/ 8
2. ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್ ಅನ್ನು ಸಹ ಪಡೆದುಕೊಳ್ಳಿ. ಇದು ಕೂಡ ಭವಿಷ್ಯದಲ್ಲಿ ನಿಮ್ಮ ವೇತನ ನಿರ್ಧಾರಕ್ಕೆ ಅಗತ್ಯ ಬೀಳುತ್ತದೆ. ಹಾಗಾಗಿ 3 ತಿಂಗಳ ಸ್ಯಾಲರಿ ಸ್ಲಿಪ್ ಕಾಪಿಯನ್ನು ಪಡೆದುಕೊಳ್ಳಿ (ಸಾಂಕೇತಿಕ ಚಿತ್ರ)
4/ 8
3. ನೀವು ಸಂಸ್ಥೆಯಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ಸ್ವೀಕರಿಸಿದ ಮೌಲ್ಯಮಾಪನ ಪತ್ರ (Appraisal Letter) ಅನ್ನು ಪಡೆದುಕೊಳ್ಳಿ. ಇದು ನಿಮ್ಮ ರೆಸ್ಯೂಮ್ ಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಹಾಗಾಗಿ ಇದನ್ನು ಮರೆಯಬೇಡಿ.
5/ 8
4. ನೀವು ಕೆಲಸಕ್ಕೆ ಸೇರಿದಾಗ SSLC, ಡಿಗ್ರಿಯ ಒರಿಜಿನಲ್ ದಾಖಲೆಯನ್ನು ಪರೀಶಿಲನೆಗಾಗಿ ಕಂಪನಿಗೆ ಸಲ್ಲಿಸಿದ್ದರೆ ಅದನ್ನು ಪಡೆದುಕೊಳ್ಳಿ. ಇವು ನಿಮ್ಮ ಮೂಲ ದಾಖಲೆಗಳಾಗಿದ್ದು ಭವಿಷ್ಯದಲ್ಲಿ ತುಂಬಾನೇ ಬೇಕಾಗುತ್ತದೆ.
6/ 8
5. TDS ಕಡಿತ ಪ್ರಮಾಣಪತ್ರಗಳಾದ ಫಾರ್ಮ್ 16 ಭಾಗ A ಮತ್ತು ಭಾಗ B ಎರಡನ್ನು ಪಡೆದುಕೊಂಡರೆ ಮುಂದೆ ಟಿಡಿಎಸ್ ಹಣ ಪಡೆದುಕೊಳ್ಳಲು ನಿಮಗೆ ಸುಲಭವಾಗುತ್ತದೆ. ಸಾಂಕೇತಿಕ ಚಿತ್ರ
7/ 8
6. ಕಂಪನಿಯಲ್ಲಿ ನಿಮ್ಮ ಕೊಡುಗೆಯನ್ನು ಗುರುತಿ ಪ್ರಮಾಣಪತ್ರಗಳು ಅಥವಾ ಪ್ರಶಸ್ತಿಗಳು ನೀಡದ್ದರೆ ಅವುಗಳನ್ನು ಸಹ ಪಡೆದುಕೊಳ್ಳಿ.
8/ 8
7. ಇನ್ನು ಇಷ್ಟು ದಿನ ನೀವು ಬಳಸುತ್ತಿದ್ದ ಕಂಪನಿಯ ಮೇಲ್ ಐಡಿ, ಫೋನ್ ನಂಬರ್ ಬಂದ್ ಆಗಲಿದೆ. ಹೀಗಾಗಿ ನೀವು ಎಚ್ ಆರ್ ಇಲ್ಲವೇ ಕಂಪನಿಯ ಅಧಿಕೃತ ಮೇಲ್ ಐಡಿಗಳು ಮತ್ತು ಸಂಪರ್ಕ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಕೆಲಸ ಬಿಟ್ಟ ನಂತರ ಮುಂದೆ ನೀವು ಇವುಗಳ ಮೂಲಕ ಸಂಪರ್ಕಿಸಬಹುದು.
First published:
18