Career Guidance: ಓದು ಮುಗಿಸಿ ಕೆಲಸಕ್ಕೆ ಸೇರುವ ಪ್ರತಿಯೊಬ್ಬ ಫ್ರೆಶರ್ ಈ ಬಗ್ಗೆ ತಿಳಿದಿರಲೇಬೇಕು

ಓದು ಮುಗಿಸಿದ ಬಳಿಕ, ಕೆಲಸ ಪಡೆದು ಮೊದಲ ಬಾರಿ ಆಫೀಸ್ ಗೆ ಹೋಗುವ ಫ್ರೆಶರ್ ಮನದಲ್ಲಿ ಒಂದು ರೀತಿ ದುಗುಡ, ಗೊಂದಲಗಳು ಇರುತ್ತವೆ. ಮೊದಲ ದಿನ ಆಫೀಸ್ ನಲ್ಲಿ ಹೇಗಿರುತ್ತದೋ ಏನೋ ಎಂಬ ಆತಂಕವೂ ಇರುತ್ತೆ. ಆದರೆ ಇದಕ್ಕೆ ಪರಿಹಾರವಿದೆ. ಒಂದಷ್ಟು ತಯಾರಿಗಳನ್ನು ಮಾಡಿಕೊಂಡರೆ ಆಫೀಸ್ ನಲ್ಲಿ ನಿಮ್ಮ ಫಸ್ಟ್ ಡೇ ಬೆಸ್ಟ್ ಡೇ ಆಗುತ್ತದೆ.

First published: