Career Tips: ಸಂಬಳ ತಗೊಳ್ಳಲ್ವಾ ಅಂತ ಚುಚ್ಚಿ ಮಾತಾಡೋ ಬಾಸ್​ಗೆ ಹೀಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿ

ಆಫೀಸ್ ನ ವಾತಾವರಣ ಉದ್ಯೋಗಿಗೆ ತುಂಬಾನೇ ಮುಖ್ಯವಾಗುತ್ತೆ. ಏಕೆಂದರೆ ಕೆಟ್ಟ ವಾತಾವರಣ ಹಿಂಸೆ ಅನಿಸುತ್ತೆ. ಅದರಲ್ಲೂ ಬಾಸ್/ಮ್ಯಾನೇಜರ್ ಇಲ್ಲವೇ ಮೇಲಾಧಿಕಾರಿ ಕೆಟ್ಟದಾಗಿ ನಿಮ್ಮನ್ನು ನಡೆಸಿಕೊಂಡಾಗ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ. ಉದ್ಯೋಗಿಗೆ ಬಳಸುವ ಕೆಲವೊಂದು ಪದ ಅವರನ್ನು ಕೆರಳಿಸಬಹುದು. ಅದರಲ್ಲೂ ಸಂಬಳ ತೆಗೆದುಕೊಳ್ಳೊದಿಲ್ವಾ ಕೆಲಸ ಮಾಡಿ ಎನ್ನೋದು ನಿಜಕ್ಕೂ ಇಂದಿನ ಕಾಲದಲ್ಲಿ ಒಪ್ಪಿಕೊಳ್ಳುವಂತ ಮಾತಲ್ಲ.

First published: