Career Tips: ಎಕ್ಸಾಂ ಮಾರ್ಕ್ಸೇ ಎಲ್ಲಾ ಅಲ್ಲ, ಕಡಿಮೆ ಅಂಕ ಗಳಿಸಿದವರಿಗೂ ಇದೆ ಒಳ್ಳೆಯ ಕರಿಯರ್

ಶಾಲಾ, ಕಾಲೇಜುಗಳ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಗಳಿಸುವುದು ಮುಖ್ಯ. ಆದರೆ ಜಾಸ್ತಿ ಮಾರ್ಕ್ಸ್ ತೆಗೆದವರು ಮಾತ್ರ ಚೆನ್ನಾಗಿರೋ ವೃತ್ತಿಜೀವನ ಕಟ್ಟಿಕೊಳ್ಳುತ್ತಾರೆ ಅನ್ನೋದು ತಪ್ಪು. ಪರೀಕ್ಷೆಯ ಅಂಕಗಳು ಒಬ್ಬ ವ್ಯಕ್ತಿಯ ಪ್ರತಿಭೆಯನ್ನು ಅಳೆಯುವುದಿಲ್ಲ.

First published: