4 Day Workweek: ವಾರದಲ್ಲಿ 4 ದಿನಗಳು ಮಾತ್ರ ಕೆಲಸ: ಇದು ಜಾರಿಯಾದ್ರೆ ಲಾಭವೋ ಲಾಭವಂತೆ

ವಾರದಲ್ಲಿ 4 ದಿನಗಳ ಕೆಲಸ ಭಾರತದಲ್ಲಿ ಒಂದು ಹೊಸ ಕಲ್ಪನೆಯಾಗಿದೆ. ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ನಿಯಮಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದು ಉದ್ಯೋಗಿ ವೇತನ, PF ಪಾವತಿಗಳು ಮತ್ತು ಕೆಲಸದ ಸಮಯವನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ.

First published: