Writing Leave Mail: ಉದ್ಯೋಗಿಗಳೇ, ರಜೆಗಾಗಿ ಇಂಗ್ಲಿಷ್​ನಲ್ಲಿ ಮೇಲ್ ಮಾಡುವಾಗ ಈ 5 ತಪ್ಪುಗಳನ್ನು ಮಾಡಬೇಡಿ

ಕೆಲಸದಲ್ಲಿರುವಾಗ ಪ್ರತಿಯೊಬ್ಬ ಉದ್ಯೋಗಿಗೂ ರಜೆ ತೆಗೆದುಕೊಳ್ಳುವ ಹಕ್ಕಿದೆ. ಅಲ್ಲದೆ, ಪ್ರತಿ ಕಂಪನಿಯ ನೀತಿಯಲ್ಲಿ ಉದ್ಯೋಗಿಗೆ ರಜಾದಿನಗಳನ್ನು ನಿಗದಿಪಡಿಸಲಾಗಿದೆ. ಈ ರಜೆಗಳನ್ನು ಪಡೆಯುವಾಗ ಅನೇಕ ಉದ್ಯೋಗಿಗಳು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ. ಯಾವುವು ಆ ತಪ್ಪುಗಳು ಎಂದು ತಿಳಿಯೋಣ.

First published: