Accenture News: ನಕಲಿ ದಾಖಲೆ ನೀಡಿದ್ದವರನ್ನು ಕೆಲಸದಿಂದ ಕಿತ್ತು ಹಾಕಿದ ಆಕ್ಸೆಂಚರ್ ಕಂಪನಿ

ಸಾಫ್ಟ್ ವೇರ್ ದೈತ್ಯ ಕಂಪನಿ ಆಕ್ಸೆಂಚರ್ ನ ಭಾರತ ಘಟಕದಲ್ಲಿ ಕೆಲಸ ಪಡೆಯಲು ಉದ್ಯೋಗಿಗಳು ನಕಲಿ ದಾಖಲೆಗಳು ಮತ್ತು ಸುಳ್ಳು ಅನುಭವ ಪತ್ರಗಳನ್ನ ಸಲ್ಲಿಸಿರುವುದನ್ನು ಪತ್ತೆ ಹಚ್ಚಿದೆ. ಈ ರೀತಿ ವಂಚನೆ ಮಾಡಿರುವ ಉದ್ಯೋಗಿಗಳನ್ನು ವಜಾಗೊಳಿಸಿದೆ.

First published: