Career Choices: ನೇಮು-ಫೇಮು ಎರಡೂ ಬೇಕೆಂದರೆ ಈ 5 ಕರಿಯರ್​​ಗಳಲ್ಲಿ ಒಂದನ್ನು ಆಯ್ಕೆ ಮಾಡಿ ಸಾಕು

ಮುಂದೆ ಜೀವನದಲ್ಲಿ ಏನಾಗಬೇಕು ಎಂದು ಮಕ್ಕಳನ್ನು ಕೇಳಿ ನೋಡಿ, ಬಹುತೇಕರ ಉತ್ತರ ಚೆನ್ನಾಗಿ ದುಡಿಯಬೇಕು, ಒಳ್ಳೆಯ ಹೆಸರು ಬರಬೇಕು, ಹೆತ್ತವರಿಗೆ ಗೌರವ ತರಬೇಕು ಎನ್ನುತ್ತಾರೆ. ಇದೆಲ್ಲವನ್ನೂ ಜೀವನದಲ್ಲಿ ಗಳಿಸಬೇಕು ಎಂದರೆ ಏನು ಮಾಡಬೇಕು?

First published: