Zomato: ಜೋಮ್ಯಾಟೋ ನೋಡಿ ತಲೆ ಚಚ್ಚಿಕೊಂಡ ಜನರು! ಮೊನ್ನೆ, ನಿನ್ನೆ ಒಂದು ಲಕ್ಷ ಕೋಟಿ ಲಾಸ್​?

Zomato Shares Fall: ಜೋಮ್ಯಾಟೋ ಷೇರು ಬೆಲೆ ಇಂದು ಕೂಡ ಭಾರಿ ಕುಸಿತ ಕಂಡಿದೆ. ಆಹಾರ ವಿತರಣಾ ಕಂಪನಿಯ ಷೇರುಗಳು ಮಂಗಳವಾರ 41.65 ಕ್ಕೆ 12.50 ರಷ್ಟು ಕುಸಿದವು. ಅದರ ಷೇರುಗಳು ಸೋಮವಾರ ಸುಮಾರು 11 ಪ್ರತಿಶತದಷ್ಟು ಕುಸಿದವು. ಹೀಗಾಗಿ ಮೊನ್ನೆ, ನಿನ್ನೆ ಜೋಮ್ಯಾಟೋ ಷೇರು ಶೇ.23ರಷ್ಟು ಕುಸಿದಿದೆ

First published: