ಕಳೆದ ತ್ರೈಮಾಸಿಕದಲ್ಲಿ ಝೊಮ್ಯಾಟೊ 251 ಕೋಟಿ ರೂಪಾಯಿ ನಷ್ಟವನ್ನು ಘೋಷಿಸಿತು ಮತ್ತು ಇದೇ ಕಾರಣಕ್ಕೆ ಕಂಪೆನಿ ನಂತರ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಸಹ ವಜಾಗೊಳಿಸಿದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ಹಲವು ಪ್ರಯತ್ನಗಳನ್ನು ಸಹ ಮಾಡಿದೆ. ಆದರೆ, ನಿರೀಕ್ಷಿತ ಫಲಿತಾಂಶ ಇನ್ನೂ ಸಿಗುತ್ತಿಲ್ಲ ಎಂದು ವರದಿಯಾಗಿದೆ.