Zomato: ಪ್ರತಿ ನಿಮಿಷಕ್ಕೂ 185 ಬಿರಿಯಾನಿ, 139 ಪಿಜ್ಜಾ ಡೆಲಿವರಿ! ಏನ್​ ಗುರೂ ಜೊಮ್ಯಾಟೊ ಸ್ಪೀಡ್​

Zomato: ಆಹಾರದಲ್ಲಿ ಬಿರಿಯಾನಿಗೆ ಅಗ್ರಸ್ಥಾನ. ಈ ವರ್ಷ ಜೊಮ್ಯಾಟೊ ನಿಮಿಷಕ್ಕೆ 186 ಬಿರಿಯಾನಿ ಆರ್ಡರ್‌ಗಳನ್ನು ಪಡೆದಿದೆ ಎಂದು ಲೆಕ್ಕಹಾಕಲಾಗಿದೆ. ಜೊಮ್ಯಾಟೊ ವಾರ್ಷಿಕ ವರದಿಯಲ್ಲಿ ಇಂತಹ ಹಲವು ಕುತೂಹಲಕಾರಿ ಅಂಶಗಳಿವೆ.

First published: