Manushi Chhillar: ಬೆಂಗಳೂರಿನ ಬ್ಯುಸಿನೆಸ್​ ಮೆನ್​ ಜೊತೆ ಬಾಲಿವುಡ್​ ಬೆಡಗಿಯ ಲವ್ವಿ-ಡವ್ವಿ! ಶೀಘ್ರದಲ್ಲೇ ವಿಶ್ವ ಸುಂದರಿಯ ಮದುವೆಯಂತೆ!

ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

First published: