BMW X7 ಕಾರು ಖರೀದಿಸಿದ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​! ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಯುವರಾಜ್ ಸಿಂಗ್​ ಅವರುX7 ಅನ್ನು ಫೈಟೋನಿಕ್ ಬ್ಲೂ ಬಣ್ಣದ ಕಾರನ್ನು ಖರೀದಿಸಿದ್ದಾರೆ ಮತ್ತು SUV ತುಂಬಾ ಸ್ಪೋರ್ಟಿ ಕಾಣುವ ಟ್ರಿಮ್ ಹೊಂದಿದೆ. ಇದಕ್ಕೆ ಕಾರಣ ಯುವರಾಜ್​ ಆಯ್ಕೆ ಮಾಡಿದ ಎಂ ಸ್ಪೋರ್ಟ್ ರೂಪಾಂತರ. X7 ಹೊರತಾಗಿ, ಯುವರಾಜ್ ಇತರ BMW ವಾಹನಗಳಾದ F10 M5, E60 M5, F86 X6M ಮತ್ತು E46 M3 ಅನ್ನು ಸಹ ಹೊಂದಿದ್ದಾರೆ.

First published: