Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

ಫ್ಲೆಕ್ಸಿ ಪೇ ಪ್ಲಾನ್ ಖರೀದಿಸಿದರೆ ತಿಂಗಳಿಗೆ ರೂ. 499 ಸಾಕು. ಚಾಲಕ ಮತ್ತು ಸವಾರರ ವಿಮೆ ಕೂಡ ಲಭ್ಯವಿದೆ. ನಿಮಗೂ ಇದನ್ನು ಖರೀದಿಸುವ ಆಸಕ್ತಿ ಇದ್ದರೆ ಈ ಮಾಹಿತಿ ಗಮನಿಸಿ.

First published:

  • 19

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಈ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಹಾಗಾದರೆ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಆಲೋಚನೆಯಲ್ಲಿದ್ದರೆ ನೀವು ಈ ಮಾದರಿಯನ್ನು ನೋಡಬಹುದು.

    MORE
    GALLERIES

  • 29

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಯುಲು ಕಂಪನಿ ವೈನ್ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೊರತಂದಿದೆ. ಇದರ ಬೆಲೆ ರೂ. 55,555 ರಿಂದ ಆರಂಭವಾಗುತ್ತದೆ. ಇದು ಎಕ್ಸ್ ಶೋ ರೂಂ ಬೆಲೆ. ಈ  ಬೆಲೆ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

    MORE
    GALLERIES

  • 39

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಈ ಸ್ಕೂಟರ್ ಅನ್ನು ಕೇವಲ 999 ಕ್ಕೆ ಬುಕ್ ಮಾಡಬಹುದು. ಇದು ಮರುಪಾವತಿಸಬಹುದಾದ ಮೊತ್ತವಾಗಿದೆ. ನೀವು ಒಮ್ಮೆ ಬುಕ್ ಮಾಡಿ ಇದನ್ನು ಖರೀದಿಸಲು ಸಾಧ್ಯವಾಗಿಲ್ಲಾ ಎಂದಾದರೆ  ಈ ಹಣ ವಾಪಸ್​ ನೀಡಲಾಗುತ್ತದೆ.

    MORE
    GALLERIES

  • 49

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಆರಂಭದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಗಳೂರಿನಲ್ಲಿ ಲಭ್ಯವಿರುತ್ತವೆ. ನಂತರ ಈ ಸ್ಕೂಟರ್‌ಗಳು ಇತರ ನಗರಗಳಲ್ಲಿಯೂ ಲಭ್ಯವಿರುತ್ತವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮುಖ್ಯವಾಗಿ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇವು ಕೆಂಪು ಮತ್ತು ಬಿಳಿ.

    MORE
    GALLERIES

  • 59

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಅಲ್ಲದೆ ಇದನ್ನು ಓಡಿಸಲು ಚಾಲನಾ ಪರವಾನಗಿ ಮತ್ತು ನೋಂದಣಿ ಅಗತ್ಯವಿಲ್ಲ. 16 ವರ್ಷ ಮೇಲ್ಪಟ್ಟ ಯಾರಾದರೂ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಡಿಸಬಹುದು. ಅಲ್ಲದೆ ಬ್ಯಾಟರಿ ವೆಚ್ಚವೂ ಇರುವುದಿಲ್ಲ. ಏಕೆಂದರೆ ಬ್ಯಾಟರಿ ಸ್ವಾಪ್ ಸೌಲಭ್ಯವೂ ಲಭ್ಯವಿದೆ.

    MORE
    GALLERIES

  • 69

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಅಂದರೆ ನೀವು ಯುಮಾ ಎನರ್ಜಿ ಸ್ಟೇಷನ್‌ಗಳಿಗೆ ಹೋಗಿ ನಿಮ್ಮ ಬ್ಯಾಟರಿಯನ್ನು ಅಲ್ಲಿಯೇ ಇರಿಸಬಹುದು.. ಅಲ್ಲಿ ಪೂರ್ಣ ಬ್ಯಾಟರಿಯನ್ನು ತೆಗೆದುಕೊಂಡು ನಿಮ್ಮ ಸ್ಕೂಟರ್‌ಗೆ ಹಾಕಬಹುದು. ಸುಲಭವಾಗಿ ಓಡಿಸಬಹುದಾದ  ವಾಹನ ಇದಾಗಿದೆ.

    MORE
    GALLERIES

  • 79

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಈ ಸ್ಕೂಟರ್ ಖರೀದಿಯ ಮೇಲೆ ಆಕರ್ಷಕ ಹಣಕಾಸು ಸೌಲಭ್ಯ ನಿಮಗೆ ಲಭಿಸುತ್ತದೆ. ತಿಂಗಳಿಗೆ EMI ರೂ. 1999 ರಿಂದ ಪ್ರಾರಂಭವಾಗುತ್ತದೆ. ನೀವು ಕೇವಲ ರೂ.9999 ಡೌನ್ ಪಾವತಿ ಮಾಡಿ ಇದನ್ನು ಖರೀದಿಸಬಹುದು.

    MORE
    GALLERIES

  • 89

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಚಾಲಕ ಮತ್ತು ಸವಾರರ ವಿಮೆ ಕೂಡ ಲಭ್ಯವಿದೆ. ಇವುಗಳಲ್ಲಿ ಮೂರು ಯೋಜನೆಗಳು ಲಭ್ಯವಿವೆ. ಅವುಗಳೆಂದರೆ ಫ್ಲೆಕ್ಸಿ ಪೇ, ವ್ಯಾಲ್ಯೂ, ಸೂಪರ್ ಸೇವರ್.

    MORE
    GALLERIES

  • 99

    Yulu Wynn: ಪ್ರತಿನಿತ್ಯ ಓಡಾಡಲು ಬೈಕ್​ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ

    ಫ್ಲೆಕ್ಸಿ ಪೇ ಪ್ಲಾನ್ ಖರೀದಿಸಿದರೆ ತಿಂಗಳಿಗೆ ರೂ. 499 ಸಾಕು. ಪ್ರತಿ ಕಿಲೋಮೀಟರ್‌ಗೆ ಒಂದು ರೂಪಾಯಿ ವೆಚ್ಚವಾಗುತ್ತದೆ. ಅದೇ ಮೌಲ್ಯದ ಯೋಜನೆ ತಿಂಗಳಿಗೆ ರೂ. 699 ಪಾವತಿಸಬೇಕು. 300 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು. ಸೂಪರ್ ಸೇವರ್ ಯೋಜನೆ ರೂ. 899 ಸಾಕು. 600 ಕಿಲೋಮೀಟರ್ ಪ್ರಯಾಣಿಸಬಹುದು.

    MORE
    GALLERIES