Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

ಅಜಯ್ ಮಂಡಲ್ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಿಂದ ಖರ್ಜೂರ ತಂದು ಸಾವಯವ ಗೊಬ್ಬರದಿಂದ ಭೂಮಿಯನ್ನು ಕೃಷಿಗೆ ಸಿದ್ಧಪಡಿಸಿಕೊಂಡಿದ್ದಾರೆ. ಇದೆಲ್ಲ ಮಾಡಲು ಒಂದೂವರೆ ವರ್ಷ ಬೇಕಾಯಿತು. ಪ್ರತಿ ಇಪ್ಪತ್ತು ಅಡಿಗಳಿಗೆ ಬೀಜಗಳನ್ನು ನೆಡಲಾಯಿತು ಮತ್ತು ಸಸ್ಯಗಳು ಮೊಳಕೆಯೊಡೆದವು ಎಂದು ಅವರೇ ವಿವರಿಸಿದ್ದಾರೆ.

First published:

  • 16

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ಕೃಷಿಯಲ್ಲಿ ಪೀಳಿಗೆಯನ್ನು ಮುನ್ನಡೆಸುವ ಕರ್ತವ್ಯ ಹೊತ್ತವರು ಕೃಷಿಕರೇ ಆಗಿರುತ್ತಾರೆ. ಗುಜರಾತ್​ನಲ್ಲಿ ಖರ್ಜೂರ ಬೆಳೆದು ಹಲವಾರು ರೈತರು ಲಾಭ ಗಳಿಸುತ್ತಿದ್ದಾರೆ. ಹಾಗಾದರೆ ಇವರು ಯಾವ ರೀತಿ ಈ ಬೆಳೆ ಬೆಲಯುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ ಗಮನಿಸಿ.

    MORE
    GALLERIES

  • 26

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ದೇಶದ ಯಾವುದೇ ರಾಜ್ಯದಲ್ಲಿ ನಡೆಯದ ಹೊಸ ಪ್ರಯೋಗಗಳು ಮತ್ತು ಹೊಸ ಬೆಳೆಗಳ ಕೃಷಿ ಗುಜರಾತ್‌ನಲ್ಲಿ ನಡೆಯುತ್ತಿದೆ. ಅಲ್ಲಿನ ರೈತರು ರಿಸ್ಕ್ ತೆಗೆದುಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ಅದರೊಂದಿಗೆ ಬಂಗಾಳದ ರೈತರುವಿಶ್ವವಿಖ್ಯಾತ ಸೌದಿ ಅರೇಬಿಯಾದ ಖರ್ಜೂರವನ್ನು ತಮ್ಮ ರಾಜ್ಯದಲ್ಲಿ ಬೆಳೆಯುತ್ತಿದ್ದಾರೆ.

    MORE
    GALLERIES

  • 36

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ಅಜಯ್ ಮಂಡಲ್ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಿಂದ ಖರ್ಜೂರ ತಂದು ಸಾವಯವ ಗೊಬ್ಬರದಿಂದ ಭೂಮಿಯನ್ನು ಕೃಷಿಗೆ ಸಿದ್ಧಪಡಿಸಿಕೊಂಡಿದ್ದಾರೆ. ಇದೆಲ್ಲ ಮಾಡಲು ಒಂದೂವರೆ ವರ್ಷ ಬೇಕಾಯಿತು. ಪ್ರತಿ ಇಪ್ಪತ್ತು ಅಡಿಗಳಿಗೆ ಬೀಜಗಳನ್ನು ನೆಡಲಾಯಿತು ಮತ್ತು ಸಸ್ಯಗಳು ಮೊಳಕೆಯೊಡೆದವು ಎಂದು ಅವರೇ ವಿವರಿಸಿದ್ದಾರೆ.

    MORE
    GALLERIES

  • 46

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ಸೌದಿ ಅರೇಬಿಯಾದ ಖರ್ಜೂರದ ಗುಣಮಟ್ಟದೊಂದಿಗೆ ಭಾರತದಲ್ಲಿ ಖರ್ಜೂರವನ್ನು ಬೆಳೆಯಲು ಕನಿಷ್ಠ ಐದು-ಆರು ವರ್ಷಗಳು ಬೇಕಾಗುತ್ತದೆ ಎಂದು ಅಜಯ್ ಹೇಳುತ್ತಾರೆ. ಅಜಯ್ ಮಂಡಲ್ ಅವರು, "ನಾನು ಇಲ್ಲಿಯವರೆಗೆ ಸುಮಾರು 1.5 ಲಕ್ಷ ರೂ. ಖರ್ಚು ಮಾಡಿದ್ದೇನೆ, ಯೂಟ್ಯೂಬ್ನಲ್ಲಿ ಈ ಖರ್ಜೂರವನ್ನು ನೋಡಿದ ನಂತರ  ಕೃಷಿಯನ್ನು ಹೆಚ್ಚಿಸಲು ಬಯಸಿದ್ದೇನೆ. ಸೌದಿ ಮರುಭೂಮಿಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ನಾವು ಭಾರತದಲ್ಲಿ ಬೆಳೆಯಬಹುದೇ ಎಂದು ನಾನು ತಿಳಿದುಕೊಂಡೆ" ಎಂದು ಅಜಯ್ ಮಂಡಲ್ ಹೇಳಿದರು.

    MORE
    GALLERIES

  • 56

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ಖರ್ಜೂರದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವಿಧದ ಸಸ್ಯಗಳಿವೆ. ಉತ್ತಮ ಗುಣಮಟ್ಟದ ಡೇಟ್ಸ್​ಗಾಗಿ, ಪರಾಗಸ್ಪರ್ಶವನ್ನು ಸರಿಯಾದ ಸಮಯದಲ್ಲಿ ಮಾಡಬೇಕು. ಅಜಯ್ ಇದನ್ನೆಲ್ಲಾ ಕಲಿತುಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಈ ಖರ್ಜೂರವನ್ನು ಭಾರತದಲ್ಲಿ ಬೆಳೆಯಲು ಬಯಸುತ್ತಾರೆ ಆದರೆ ಅದು ಅಪಾಯವೂ ಹೌದು. ಒಮ್ಮೆ ಫಲ ಕೊಡದೇ ಇದ್ದರೆ ನಷ್ಟವಾಗುತ್ತದೆ. 

    MORE
    GALLERIES

  • 66

    Success Story: ಖರ್ಜೂರದ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಯುವಕ; ನೀರು ಕಡಿಮೆ ಇದ್ದರೆ ಈ ರೀತಿ ಕೃಷಿ ಮಾಡಿ

    ಮಾರುಕಟ್ಟೆಯಲ್ಲಿ ಅಜ್ವಾ ಖರ್ಜೂರ ಕೆಜಿಗೆ 1200 ರೂ. ಮೇಘಝುಲ್ ಖರ್ಜೂರ ಕೆಜಿಗೆ 500 ರೂ. ರಂಜಾನ್ ಮತ್ತು ಬೆಂಗಾಲಿ ಹಬ್ಬಗಳಲ್ಲಿ ಖರ್ಜೂರಕ್ಕೆ ಉತ್ತಮ ಬೇಡಿಕೆ ಇರುತ್ತದೆ. ಈ ಖರ್ಜೂರವನ್ನು ಹೇಗೆ ಬೆಳೆಸಬೇಕು ಮತ್ತು ಹೇಗೆ ಲಾಭ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಲು ಬಯಸುವವರಿಗೆ ಸಹಾಯ ಮಾಡುವುದಾಗಿ ಅಜಯ್ ಮಂಡಲ್ ಹೇಳಿದರು. ನ್ಯೂಸ್ 18ಗೆ ತಮ್ಮ ನಂಬರ್ ಕೂಡ ನೀಡಿದ್ದಾರೆ. ಯಾರಾದರೂ ಅವರನ್ನು ಈ ಸಂಖ್ಯೆ 918001802805 ನಲ್ಲಿ ಸಂಪರ್ಕಿಸಬಹುದು.

    MORE
    GALLERIES