ಪೂರ್ವದಲ್ಲಿ ಕೃಷ್ಣಾ ನೀರಿನಿಂದ ಟೆಂಬು ಏತ ನೀರಾವರಿ ಯೋಜನೆಯಿಂದ ಇಲ್ಲಿನ ರೈತರ ಜೀವನವು ಸಂಪೂರ್ಣವಾಗಿ ಬದಲಾಗಿದೆ. ಅಷ್ಟೋ ಇಷ್ಟೋ ಸಿಗುವ ನೀರಿನಿರಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ಮಾಡುತ್ತಿದ್ದಾರೆ. ಈ ಪ್ರಯೋಗದಲ್ಲಿ ಸ್ಟ್ರಾಬೆರಿ ಕೃಷಿ ಕೂಡ ಒಂದಾಗಿದೆ. ಈಗಾಗಲೆ ಖಾನಾಪುರದ ಹಲವು ಭಾಗಗಗಳಲ್ಲಿ ಸ್ಟ್ರಾಬೆರಿ ಬೆಳೆಯಲ್ಲಿ ರೈತರು ಯಶಸ್ಸು ಕಂಡು ಕೊಳ್ಳುತ್ತಿದ್ದಾರೆ.