ಗೋಲ್ಡ್ ಕಾರ್ಡ್- ನೀವು ಗೋಲ್ಡ್ ವೀಸಾ ಕಾರ್ಡ್ ಹೊಂದಿದ್ದರೆ, ನೀವು ಪ್ರಯಾಣ ಸಹಾಯ, ವೀಸಾ ಗ್ಲೋಬಲ್ ಗ್ರಾಹಕ ಸಹಾಯ ಸೇವೆಗಳ ಪ್ರಯೋಜನವನ್ನು ಪಡೆಯುತ್ತೀರಿ. ಈ ಕಾರ್ಡ್ ಜಾಗತಿಕ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆ. ರಿಟೇಲ್, ಡೈನಿಂಗ್ ಮತ್ತು ಮನರಂಜನಾ ಮಳಿಗೆಗಳಲ್ಲಿ ಈ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೂಲಕ, ನೀವು ವ್ಯಾಪಕ ಶ್ರೇಣಿಯ ರಿಯಾಯಿತಿಗಳನ್ನು ಪಡೆಯಬಹುದು.(ಸಾಂಕೇತಿಕ ಚಿತ್ರ)