Pan Card: ನಿಮ್​ ಹತ್ರ 2 ಪ್ಯಾನ್​ ಕಾರ್ಡ್ ಇದ್ರೆ ಹೀಗೆ ಮಾಡಿ, ಇಲ್ಲದಿದ್ದರೆ 6 ತಿಂಗಳು ಜೈಲು-10 ಸಾವಿರ ದಂಡ!

Pan Card: ಪ್ಯಾನ್ ಕಾರ್ಡ್ ಸರೆಂಡರ್ ಪ್ರಕ್ರಿಯೆಯು ಕೆಲವೊಮ್ಮೆ 30 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ಯಾನ್ ಕಾರ್ಡ್ ಸ್ಟೇಟಸ್ ಇರುವ ಆದಾಯ ತೆರಿಗೆ ಇಲಾಖೆಯ ಸೈಟ್‌ಗೆ ಭೇಟಿ ನೀಡುವ ಮೂಲಕ, ನಿಮ್ಮ ಪ್ಯಾನ್ ಕಾರ್ಡ್ ಸ್ಥಿತಿಯನ್ನು ನೀವು ತಿಳಿದುಕೊಳ್ಳಬೇಕು.

First published: