Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

ನಿಸರ್ಗದ ಕೊಡುಗೆಗಳಲ್ಲಿ ತ್ಯಾಜ್ಯ ಎಂಬುದೇ ಇಲ್ಲ. ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ. ಹಾಗೆಯೇ ತೆಂಗಿನ ಚಿಪ್ಪಿನಿಂದ ಲಕ್ಷಗಟ್ಟಲೇ ವ್ಯಾಪಾರ ಮಾಡುವವರೂ ಇದ್ದಾರೆ.

First published:

  • 17

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ಸಾಮಾನ್ಯವಾಗಿ ನಾವು ಅನೇಕ ವಸ್ತುಗಳನ್ನು ನಿಷ್ಪ್ರಯೋಜಕವೆಂದು ಬಿಸಾಡುತ್ತೇವೆ. ಆದರೆ ಪ್ರತಿಯೊಂದನ್ನೂ ನಾವು ಸರಿಯಾದ ಆಲೋಚನೆಯಿಂದ ನೋಡಿದರೆ ನಮಗೆ ಪ್ರತಿ ವಸ್ತುಗಳು ತುಂಬಾ ಪ್ರಯೋಜನಕಾರಿಯಾಗಬಹುದು. ಈ ರೀತಿಯಾಗಿ, ಅಗತ್ಯ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ, ಅನೇಕ ಪ್ರಯೋಜನಗಳನ್ನು ಪಡೆಯಬಹುದು. (photo credit: dsource.in)

    MORE
    GALLERIES

  • 27

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ತೆಂಗಿನಕಾಯಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆದರೆ ಅದರ ಚಿಪ್ಪನ್ನು ಬಿಸಾಡುತ್ತೇವೆ. ಆದರೆ ತೆಂಗಿನ ಚಿಪ್ಪಿನಲ್ಲಿ ಅನೇಕ ಪ್ರಯೋಜನಗಳಿವೆ. ತೆಂಗಿನ ಚಿಪ್ಪನ್ನು ಎಸೆಯದೆ ಕೆಲವು ರೀತಿಯಲ್ಲಿ ಬಳಸಬಹುದು. (photo credit: dsource.in)

    MORE
    GALLERIES

  • 37

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ರಾಜಸ್ಥಾನದ ಕೋಟಾದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಸ್ಟಾರ್ಟಪ್ ಸಂಸ್ಥೆಯ ನಿರ್ದೇಶಕಿ ಹೇಮಲತಾ ಅವರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಚಿಪ್ಪು ಅಥವಾ ಕರಟದಿಂದ ಮನೆಯಲ್ಲಿಯೇ ಅನೇಕ ವಸ್ತುಗಳನ್ನು ತಯಾರಿಸಬಹುದು ಎಂದು ಹೇಳುತ್ತಾರೆ. (photo credit: dsource.in)

    MORE
    GALLERIES

  • 47

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ತೆಂಗಿನ ಕರಟಗಳಿಂದ ಬ್ರಷ್​​. ಬಟ್ಟಲುಗಳು, ತಟ್ಟೆಗಳು, ಪಾತ್ರೆಗಳು, ಶಿಲ್ಪಗಳು ಮತ್ತು ಇತರ ವಸ್ತುಗಳನ್ನು ತಯಾರಿಸಿ ಮನೆಯಲ್ಲಿ ಅಲಂಕರಿಸಬಹುದು.

    MORE
    GALLERIES

  • 57

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ತಮ್ಮ ಸ್ಟಾರ್ಟಪ್ ಮೂಲಕ ಡೋರ್ ಮ್ಯಾಟ್ ಸೇರಿದಂತೆ 200 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿರುವುದಾಗಿ ಹೇಮಲತಾ ತಿಳಿಸಿದ್ದಾರೆ.

    MORE
    GALLERIES

  • 67

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ಈ ಸ್ಟಾರ್ಟ್‌ಅಪ್‌ ಮನೆಯಲ್ಲಿರುವ ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ವಿವಿಧ ಉತ್ಪನ್ನಗಳನ್ನು ತಯಾರಿಸುವುದ ಬಗ್ಗೆ ತರಬೇತಿ ನೀಡಿ ಉದ್ಯೋಗವನ್ನು ಒದಗಿಸುತ್ತಿದೆ.

    MORE
    GALLERIES

  • 77

    Business Idea: ತೆಂಗಿನಕಾಯಿ ಚಿಪ್ಪಿನಿಂದಲೂ ಲಕ್ಷಗಟ್ಟಲೇ ಆದಾಯ, ಹೇಗೆ ಗೊತ್ತಾ?

    ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ತೆಂಗಿನ ಚಿಪ್ಪನ್ನು ಬಳಸುವುದು ಉತ್ತಮ. ಅವುಗಳನ್ನು ಅತ್ಯಂತ ನೈಸರ್ಗಿಕವಾಗಿ ತಯಾರಿಸಿರುವುದರಿಂದ, ಅವುಗಳಲ್ಲಿ ಯಾವುದೇ ಹಾನಿಕಾರಕ ವಸ್ತುಗಳನ್ನು ಬಳಸುವುದಿಲ್ಲ.

    MORE
    GALLERIES