Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

Petrol Price: ನೀವು ಪೆಟ್ರೋಲ್​ ಬಂಕ್​ಗೆ ಹೋದಾಗ ಕಾಮನ್​ ಆಗಿ ಎಲ್ಲರೂ ಪೆಟ್ರೋಲ್​ ಅಥವಾ ಡೀಸೆಲ್​ ಹಾಕಿಸಿಕೊಳ್ಳುತ್ತಾರೆ. ಜೊತೆಗೆ ಟೈರ್ ಏರ್​ ಪ್ರೆಶ್ಶರ್​ ಚೆಕ್​ ಮಾಡಿಸಿಕೊಳ್ಳುತ್ತಾರೆ. ಇನ್ನೂ ಹೆಚ್ಚು ಅಂದ್ರೆ ಟಾಯ್ಲೆಟ್ ಫೆಸಿಲಿಟಿ ಕೂಡ ಇರುತ್ತೆ.

First published:

  • 18

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ದೇಶದಲ್ಲಿ ವಾಹನಗಳ ಸಂಖ್ಯೆ ದುಪ್ಪಟಾಗಿದೆ. ಒಂದು ಮನೆಗೆ ಏನಿಲ್ಲ ಅಂದ್ರೂ ಎರಡು ವಾಹನಗಳಂತೂ ಇದ್ಧೇ ಇರುತ್ತೆ. ಈ ವಾಹನಗಳು ಓಡಬೇಕು ಅಂದ್ರೆ ಅದಕ್ಕೆ ಪೆಟ್ರೋಲ್​ ಅಥವಾ ಡೀಸೆಲ್​ ಬೇಕು.

    MORE
    GALLERIES

  • 28

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ನೀವು ಪೆಟ್ರೋಲ್​ ಬಂಕ್​ಗೆ ಹೋದಾಗ ಕಾಮನ್​ ಆಗಿ ಎಲ್ಲರೂ ಪೆಟ್ರೋಲ್​ ಅಥವಾ ಡೀಸೆಲ್​ ಹಾಕಿಸಿಕೊಳ್ಳುತ್ತಾರೆ. ಜೊತೆಗೆ ಟೈರ್ ಏರ್​ ಪ್ರೆಶ್ಶರ್​ ಚೆಕ್​ ಮಾಡಿಸಿಕೊಳ್ಳುತ್ತಾರೆ. ಇನ್ನೂ ಹೆಚ್ಚು ಅಂದ್ರೆ ಟಾಯ್ಲೆಟ್ ಫೆಸಿಲಿಟಿ ಕೂಡ ಇರುತ್ತೆ.

    MORE
    GALLERIES

  • 38

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಇನ್ನೂ ಹೈವೇ ಪೆಟ್ರೋಲ್​ ಬಂಕ್​ಗಳಲ್ಲಿ ಸಣ್ಣ ಶಾಪ್​ ರೀತಿ ಮಾಡಿಕೊಂಡಿರುತ್ತಾರೆ. ಅಲ್ಲಿ ಸಿಗರೇಟ್ ಸೇರಿದಂತೆ ತಿನ್ನುವ ಪದಾರ್ಥಗಳು ಕೂಡ ಸಿಗುತ್ತವೆ. ಆದರೆ ಇನ್ಮುಂದೆ ಪೆಟ್ರೋಲ್​ ಬಂಕ್​ಗಳಲ್ಲಿ ಈ ವಸ್ತುಗಳು ಕೂಡ ಸಿಗುತ್ತೆ.

    MORE
    GALLERIES

  • 48

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಮಕ್ಕಳ ಜೊತೆ ಪೆಟ್ರೋಲ್​ ಬಂಕ್​ಗೆ ಹೋಗಬಾಕಾದ್ರೆ ಇನ್ಮುಂದೆ ನೀವು ಅಲರ್ಟ್ ಆಗಿರಬೇಕು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಾಹಿತಿ ನೀಡಿದ್ದಾರೆ.

    MORE
    GALLERIES

  • 58

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪಂಪ್‌ನಲ್ಲಿ ಆಟಿಕೆ ಅಂಗಡಿಗಳನ್ನು ತೆರೆಯಲು ಸ್ಥಳಾವಕಾಶವನ್ನು ಒದಗಿಸಲು ಸ್ಟಾರ್ಟಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

    MORE
    GALLERIES

  • 68

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಈ ಸ್ಟಾರ್ಟಪ್ ಆಟಿಕೆಗಳ ತಯಾರಿಕೆ ಮತ್ತು ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಚಂಡೀಗಢ, ಮೊಹಾಲಿ ಮತ್ತು ಪಂಚಕುಲದಲ್ಲಿ ಮೊದಲ 5 ಅರ್ಬನ್ ಟಾಟ್ಸ್ ಸ್ಟೋರ್‌ಗಳನ್ನು ಪ್ರಾರಂಭಿಸಲಾಗಿದೆ.

    MORE
    GALLERIES

  • 78

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಇನ್ನು ಈ ವ್ಯವಸ್ಥೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು. ದೇಶಾದ್ಯಂತ 500 ಇಂತಹ ಮಳಿಗೆಗಳನ್ನು ತೆರೆಯಲಾಗುತ್ತೆ. ಸೋ ಇನ್ಮುಂದೆ ನಿಮ್ಮ ಮಕ್ಕಳನ್ನು ಪೆಟ್ರೋಲ್​ ಬಂಕ್​ಗೆ ಕರೆದುಕೊಂಡು ಹೋದ್ರೆ ಹುಷಾರ್​.

    MORE
    GALLERIES

  • 88

    Petrol Bunk ನಲ್ಲಿ ಇನ್ಮುಂದೆ ಈ ವಸ್ತುಗಳು ಸಿಗುತ್ತೆ, ಮಕ್ಕಳ ಜೊತೆ ಹೋದ್ರೆ ಪ್ಲೀಸ್​ ಜೋಪಾನ!

    ಆಟಿಕೆ ಅಂಗಡಿ ಅಂದ್ರೆ ಕೇಳಬೇಕಾ. ಮಕ್ಕಳು ಟಾಯ್ಸ್​ ನೋಡುತ್ತಿದ್ದಂತೆ ಹಠ ಮಾಡುತ್ತಾರೆ. ಏರೋಸಿಟಿಯಲ್ಲಿರುವ ಇಂಡಿಯನ್ ಆಯಿಲ್ ನ ರಿಟೇಲ್ ಔಟ್ ಲೆಟ್ ನಲ್ಲಿ ಅರ್ಬನ್ ಟಾಟ್ಸ್ ಟಾಯ್ಸ್ ಕಿಯೋಸ್ಕ್ ಅನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಉದ್ಘಾಟಿಸಿದ್ದಾರೆ.

    MORE
    GALLERIES