Post Office Scheme: ಪ್ರತಿದಿನ 50 ರೂಪಾಯಿ ಉಳಿಸಿ, 35 ಲಕ್ಷ ಗಳಿಸಿ! ದುಡ್ಡು ಮಾಡುವವರಿಗೆ ಸೂಪರ್​ ಐಡಿಯಾ

Post Office Scheme: ಗ್ರಾಮ ಸುರಕ್ಷಾ ಯೋಜನೆ ಅಂಚೆ ಕಛೇರಿ ಯೋಜನೆಯಲ್ಲಿ ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡುವ ಮೂಲಕ, ಮುಕ್ತಾಯದ ಸಮಯದಲ್ಲಿ35 ಲಕ್ಷದವರೆಗೆ ಪಡೆಯುವ ಅವಕಾಶವಿದೆ. ಈ ಯೋಜನೆಯ ಪ್ರಯೋಜನಗಳು ಮತ್ತು ನಿಯಮಗಳನ್ನು ನೋಡೋಣ.

First published: