PMSBY: ತಿಂಗಳಿಗೆ 1 ರೂಪಾಯಿ ಪಾವತಿಸಿದ್ರೆ ಸಿಗುತ್ತೆ 2 ಲಕ್ಷ ರೂ.ವಿಮೆ

ಕೇಂದ್ರ ಸರ್ಕಾರವು ನಡೆಸುತ್ತಿರುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ PMSBY ಅಡಿಯಲ್ಲಿ, ನೀವು ಪ್ರತಿ ತಿಂಗಳು ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ಪಡೆಯಬಹುದು. ಈ ಯೋಜನೆಯು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ನೀಡುತ್ತದೆ.

First published: