ದೇಶದ ಸೆಂಟ್ರಲ್ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ತಿಂಗಳು ರೆಪೊ ದರವನ್ನು ಶೇಕಡಾ ಕಾಲು ಭಾಗದಷ್ಟು ಹೆಚ್ಚಿಸಿದೆ. ಈ ದರ ಶೇ.6.5ಕ್ಕೆ ತಲುಪಿದೆ. ಈ ಕ್ರಮದಲ್ಲಿ ಬ್ಯಾಂಕ್‌ಗಳು ಎಫ್‌ಡಿ ದರವನ್ನು ಸತತವಾಗಿ ಹೆಚ್ಚಿಸುತ್ತಿವೆ. ಇತ್ತೀಚೆಗೆ ಯೆಸ್ ಬ್ಯಾಂಕ್, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಸಹ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಿವೆ. (ಸಾಂದರ್ಭಿಕ ಚಿತ್ರ)