Yamaha RX 100: ವಾಹನ ಪ್ರಿಯರಿಗೆ ಗುಡ್ ನ್ಯೂಸ್, ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿತಾನೆ ಬೈಕ್​ ಕಿಂಗ್!

ಆರ್‌ಎಕ್ಸ್ 100 ಈ ಹೆಸರು ಕೇಳಿದರೆ ಸಾಕು, ಹುಡುಗರ ಮನಸ್ಸಲ್ಲಿ ಅದೇನೋ ಒಂದು ರೋಮಾಂಚನವಾಗುತ್ತೆ. ಯಾಕೆ ಅಂದ್ರೆ ಪ್ರತಿ ಹುಡುಗನಿಗೂ ಒಮ್ಮೆಯಾದರೂ ಆರ್​​ಎಕ್ಸ್​​ 100 ಬೈಕ್​ ಓಡಿಸಿಕೊಂಡು ಹೋಗಬೇಕೆಂ ಆಸೆ ಇಟ್ಟುಕೊಂಡಿರುತ್ತಾನೆ.

First published: