YZF R1: 20 ಲಕ್ಷ ಬೆಲೆಯ ಯಮಹಾ ಲಕ್ಸುರಿ ಬೈಕ್​ ಮುಂದಿನ ವರ್ಷ ಲಾಂಚ್​, ಕಿಲ್ಲರ್​ ಲುಕ್​ ಗುರೂ!

YZF R1: ಯಮಹಾ YZF R1 ನ ಇತ್ತೀಚಿನ ಆವೃತ್ತಿಯು ಮಾರ್ಚ್ 2023 ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ರೂ.20.39 ಲಕ್ಷಗಳು ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಈ ಸೂಪರ್ ಫಾಸ್ಟ್ ಬೈಕ್‌ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಇತರ ವಿವರಗಳನ್ನು ಈಗ ತಿಳಿಯೋಣ.

First published: